ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದವಾರ ಗ್ರಾಮದ ನಿವಾಸಿ ಮನೋಹರ್ ಎಂಬುವವರ ಮನೆಯ ಹೊರಗಡೆ ಇಟ್ಟಿದ್ದ ಶೂ ಒಳಗೆ ಸೇರಿದ ನಾಗರಹಾವುನ್ನು ಕಂಡು ಜನ ಭಯಭೀತರಾಗಿದ್ದಾರೆ.ಮನೆಯಿಂದ ಹೊರಗೆ ಬಾರದೆ ಇರುವ ಜನರು ನೋಡಲೇಬೇಕಾದ ವಿಡಿಯೋಯಿದು. ಸ್ವಲ್ಪ ಯಾಮಾರಿದ್ರು ಅಪಾಯ ಫಿಕ್ಸ್.<br /><br />In the Madavar village near the outskirts of Bangalore, their was people horrified to find the cobra inside the shoe outside home. <br />